ಸೋಮವಾರ, ಡಿಸೆಂಬರ್ 6, 2010

ನೋವಿನ ಬದುಕು

ಬದುಕಿನಲ್ಲಿ ಎಲ್ಲರಿಗು ಒಂದಲ್ಲ ಒಂದು ನೋವು ಇದ್ದೆ ಇರುತ್ತದೆ, ನೋವಿಲ್ಲದ ಮನುಷ್ಯ ಯಾರು ಇಲ್ಲ. ನಾವು ಸಂತೋಷವನ್ನು ಹೇಗೆ ಅನುಬವಿಸುತಿವೋ ಹಾಗೆಯೆ ನೋವನ್ನು ಸಂತೋಷದಿಂದ ಅನುಬವಿಸ ಬೇಕು. ಆಗ ಮಾತ್ರ ನಾವು ನೆಮ್ಮದಿಯನ್ನು ಪಡೆಯಲು ಸಾದ್ಯ.

ಆದರೆ ಇದನ್ನು ಬರೆದವನಿಗೆ ಈ ತರಹ ಬರೆಯಲು ಮಾತ್ರ ಆಗುತ್ತದೆ. ಇದನ್ನು ಅನುಸರಿಸುವುದು ಸಾದ್ಯವೇ ಇಲ್ಲ. ಏಕೆಂದರೆ ಅವನ ಮನಸು ಕೋತಿ ಮನಸ್ಸು ಇವನ ಮನಸ್ಸನ್ನು ಯಾರು ಸಹ ಅರ್ಥ ಮಾಡಿ ಕೊಳ್ಳಲು ಆಗುವುದಿಲ್ಲ ಅದಕ್ಕೆ ನಾನು ಇತ್ತೀಚಿಗೆ ಯಾರಿಗೂ ಏನನ್ನು ಹೇಳುವುದಿಲ್ಲ, ಕೊನೆಗೆ ಬರೆಯೋಣ ಅಂತ ಕೂತೆ ಅದು ಸಹ ಆಗಲಿಲ್ಲ


ಅರ್ಥ ಆಗಿಲ್ಲದಿದ್ದರೆ ದಯಾಮಾಡಿ ಕ್ಷಮಿಷಿ